ಮತ್ತೊಮ್ಮೆ ಅತ್ತಿಗೆ ಸೀಮಂತ ಶಾಸ್ತ್ರ ಮಾಡಿಸಿದ್ರು ಧ್ರುವ ಸರ್ಜಾ - ಹೋಟೆಲ್ನಲ್ಲಿ ಮೇಘನಾ ಸೀಮಂತ
🎬 Watch Now: Feature Video
ಧ್ರುವ ಸರ್ಜಾ ತಮ್ಮ ಅತ್ತಿಗೆ ಮೇಘನಾ ರಾಜ್ ಸೀಮಂತವನ್ನು ಖಾಸಗಿ ಹೋಟೆಲ್ನಲ್ಲಿ ಅದ್ದೂರಿಯಾಗಿ ಚಿರು ಫೋಟೋ ಇಟ್ಟು ಮಾಡಿದ್ದಾರೆ. ಈ ಕಾರ್ಯಕ್ರಮದ ಸುಂದರ ಕ್ಷಣಗಳ ವಿಡಿಯೋವನ್ನ ಇದೀಗ ಧ್ರುವ ಸರ್ಜಾ ಹಂಚಿಕೊಂಡಿದ್ದಾರೆ.