ಕೊರೊನಾ ಪ್ರತಿರೋಧಕ ಔಷಧಿಗೆ ಸಂಶೋಧನೆ: ಲಂಡನ್ನಿಂದ ಡಾ. ನೀರಜ್ ಪಾಟೀಲ್ ವಿವರಣೆ - ನೀರಜ್ ಪಾಟೀಲ್
🎬 Watch Now: Feature Video
ಲಂಡನ್ (ಇಂಗ್ಲೆಂಡ್): ಲಂಡನ್ನಲ್ಲಿ ನೆಲೆಸಿರುವ ಹೆಮ್ಮೆಯ ಕನ್ನಡಿಗ ವೈದ್ಯ ಹಾಗು ರಾಜಕಾರಣಿ ಡಾ. ನೀರಜ್ ಪಾಟೀಲ್ ಮಾರಕ ಕೊರೊನಾ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿದ್ದಾರೆ. ಮತ್ತೆ ವೈದ್ಯಕೀಯ ವೃತ್ತಿಗೆ ಮರಳಿದ್ದಾರೆ. ತಮ್ಮ ಬ್ಯುಸಿ ಶೆಡ್ಯೂಲ್ನಲ್ಲೂ ಬಿಡುವು ಮಾಡಿಕೊಂಡು ಈಟಿವಿ ಭಾರತದ ಜೊತೆ ಡಾ. ನೀರಜ್ ಪಾಟೀಲ್ ಮಾತನಾಡಿದ್ದಾರೆ. ಕೊರೊನಾ ಕಂಟಕದಿಂದ ತಾವು ಪಾರಾದದ್ದು ಹೇಗೆ ? ಸೆಲ್ಫ್ ಐಸೊಲೇಷನ್ ದಿನಗಳು ಹೇಗಿದ್ದವು? ಎಂಬುದನ್ನು ಈಟಿವಿ ಭಾರತಕ್ಕೆ ನೀಡಿದ ಸಂದರ್ಶನದಲ್ಲಿ ವಿವರವಾಗಿ ಹೇಳಿದ್ದಾರೆ. ಜತೆಗೆ ಕೊರೊನಾಗೆ ಔಷಧಿ ಕಂಡುಹಿಡಿಯಲು ಬ್ರಿಟನ್ನಲ್ಲಿ ನಡೆಯುತ್ತಿರುವ ಸಂಶೋಧನೆ ಬಗ್ಗೆಯೂ ಬಹಳ ಕುತೂಹಲದ ಮಾಹಿತಿ ನೀಡಿದ್ದಾರೆ.
Last Updated : May 6, 2020, 11:35 AM IST