thumbnail

By

Published : Jun 18, 2020, 10:15 PM IST

ETV Bharat / Videos

ಧಾರವಾಡ: ಪೊಲೀಸ್ ಇಲಾಖೆಯಿಂದ ಗ್ರಾಮೀಣ ಭಾಗದಲ್ಲಿ ಮಾಸ್ಕ್​​ ದಿನಾಚರಣೆ

ಕೊರೊನಾ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ರಾಜ್ಯದ ಹಲವೆಡೆ ಮಾಸ್ಕ್​ ದಿನಾಚರಣೆ ಹಮ್ಮಿಕೊಳ್ಳಲಾಹಿತ್ತು. ಧಾರವಾಡ ಪೊಲೀಸರು ಗ್ರಾಮೀಣ ಭಾಗದಲ್ಲಿ ಮಾಸ್ಕ್​ ವಿತರಿಸಿ ಜಾಥಾ ನಡೆಸಿ ಕೊರೊನಾ ಕುರಿತು ಜಾಗೃತಿ ಮೂಡಿಸಿದದರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.