ಮಸಾಲ ಜಯರಾಂ ಜೊತೆ ಧ್ವನಿಗೂಡಿಸಿದ ನವರಸನಾಯಕ... ಹೇಗಿತ್ತು ಗೊತ್ತಾ ಜುಗಲ್ಬಂದಿ - ನವರಸನಾಯಕ ಜಗ್ಗೇಶ್ರಿಂದ ಗಾಯನ
🎬 Watch Now: Feature Video
ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಮಾಯಸಂದ್ರ ಗ್ರಾಮದಲ್ಲಿ ಗಣಪತಿ ನಿಮಜ್ಜನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆರ್ಕೆಸ್ಟ್ರಾ ಕಾರ್ಯಕ್ರಮದಲ್ಲಿ ಶಾಸಕ ಮಸಾಲ ಜಯರಾಮ್ ಹಾಗೂ ಚಲನಚಿತ್ರ ನವರಸ ನಾಯಕ ನಟ ಜಗ್ಗೇಶ್ ಹಲವು ಚಲನ ಚಿತ್ರ ಗೀತೆಗಳನ್ನು ಹಾಡಿ ರಂಜಿಸಿದರು. ಇಬ್ಬರೂ ಸಹ ಅನೇಕ ಗೀತೆಗಳಿಗೆ ಏಕಕಾಲದಲ್ಲಿ ಧ್ವನಿಗೂಡಿಸಿದ್ದು, ಹಾಡಿಗೆ ಅಭಿಮಾನಿಗಳು ಕುಣಿದು ಕುಪ್ಪಳಿಸಿದರು.