ಅನ್ಲಾಕ್ ಬಳಿಕ ಗೋಕರ್ಣದಲ್ಲಿ ಪ್ರವಾಸಿಗರ ದಂಡು: ಸದ್ದಿಲ್ಲದೆ ಹರಡುತ್ತಿದೆ ಗಾಂಜಾ ಘಾಟು - Marijuana confiscated by police department
🎬 Watch Now: Feature Video
ಕಾರವಾರ: ಶಿವನ ಆತ್ಮಲಿಂಗವಿರುವ ಗೋಕರ್ಣ ಧಾರ್ಮಿಕ ಕ್ಷೇತ್ರವಲ್ಲದೇ ವಿಶ್ವವಿಖ್ಯಾತ ಪ್ರವಾಸಿ ತಾಣವೂ ಹೌದು. ಇಲ್ಲಿನ ಕಡಲತೀರಗಳಿಗೆ ಮನಸೋತ ಅದೆಷ್ಟೋ ದೇಶ-ವಿದೇಶಿ ಪ್ರವಾಸಿಗರು ವರ್ಷದುದ್ದಕ್ಕೂ ಆಗಮಿಸಿ ಎಂಜಾಯ್ ಮಾಡಿ ತೆರಳುತ್ತಾರೆ. ಈ ನಡುವೆ ಲಾಕ್ಡೌನ್ನಿಂದಾಗಿ ಮಂಕಾಗಿದ್ದ ಈ ತಾಣ ಇದೀಗ ಮತ್ತೆ ಪ್ರವಾಸಿಗರಿಗೆ ತೆರೆದುಕೊಂಡಿದೆ. ಆದ್ರೆ ಇದರ ಬೆನ್ನಲ್ಲೇ ಗಾಂಜಾ ಘಾಟು ಎದ್ದಿದ್ದು ಸ್ಥಳೀಯರ ಆತಂಕಕ್ಕೂ ಕಾರಣವಾಗಿದೆ. ಈ ಕುರಿತು ಒಂದು ರಿಪೋರ್ಟ್ ಇಲ್ಲಿದೆ.