ಗೋವಾ ಗಡಿಯಂಚಿನಲ್ಲಿ ಮುಚ್ಚಿದ ಮರಾಠಿ ಶಾಲೆಗಳು... ಕನ್ನಡ ಶಾಲೆಗಳತ್ತ ಮುಖ ಮಾಡಿದ ಮಕ್ಕಳು! - ಕಾರವಾರ ಗಡಿ ಶಾಲೆಗಳಲ್ಲಿ ಕನ್ನಡ ಪ್ರೇಮ
🎬 Watch Now: Feature Video
ಕಾರವಾರ ರಾಜ್ಯದ ಗಡಿ ಜಿಲ್ಲೆ. ಗೋವಾ ಗಡಿಯಲ್ಲಿರುವ ಕಾರವಾರದಲ್ಲಿ ಈ ಹಿಂದೆ ಕನ್ನಡಕ್ಕಿಂತ ಮರಾಠಿ ಭಾಷೆಯೇ ಪ್ರಮುಖವಾಗಿತ್ತು. ಅದರಲ್ಲೂ ಗೋವಾಗಡಿಯಲ್ಲಿ ಸುಮಾರು 30ಕ್ಕೂ ಅಧಿಕ ಮರಾಠಿ ಶಾಲೆಗಳಲ್ಲಿ ಮಕ್ಕಳಿಗೆ ಮರಾಠಿ ಶಿಕ್ಷಣವನ್ನು ಕೊಡುತ್ತಿದ್ದರು. ಆದರೆ ಸದ್ಯ ಕಾರವಾರದಲ್ಲಿ ಮರಾಠಿ ಪ್ರಾಬಲ್ಯ ಕಡಿಮೆಯಾಗುವ ಮೂಲಕ ಕನ್ನಡ ಪ್ರೇಮ ಹೆಚ್ಚಾಗಿದೆ. ಮರಾಠಿ ಶಾಲೆಗಳಿಗೆ ಬಹುತೇಕ ಬೀಗ ಬಿದ್ದ ಪರಿಣಾಮ ಮಕ್ಕಳು ಕನ್ನಡಶಾಲೆಗಳತ್ತ ಮುಖ ಮಾಡಿದ್ದು, ಈ ಕುರಿತ ಒಂದು ವರದಿ ಇಲ್ಲಿದೆ ನೋಡಿ.