ರಜೆಯ ಮಜಾ ಅನುಭವಿಸಲು ಸ್ಪೆಷಲ್ ಸ್ಟಾಟ್, ಮ್ಯಾಂಗೋ ಟೂರಿಸಂ ಸವಿಯಲು ತುಮಕೂರಿಗೆ ಬನ್ನಿ! - ದೊಡ್ಡಮಾಲೂರು ಗ್ರಾಮ
🎬 Watch Now: Feature Video
ತುಮಕೂರು: ಮಕ್ಕಳಿಗೆ ರಜೆ ಇದೆ ಅಂತ ಕುಟುಂಬ ಸಮೇತ ಪ್ರವಾಸ ಹೋಗೋ ಐಡಿಯಾ ಇದೆಯೇ? ಯಾವ ಜಾಗಕ್ಕೆ ಹೋದ್ರೆ ಚೆನ್ನಾಗಿರುತ್ತೆ ಅಂತ ನೀವು ಯೋಚಿಸುತ್ತಿದ್ರೆ, ತುಮಕೂರಿನಲ್ಲೊಂದು ಟೂರಿಸ್ಟ್ ಪ್ಲೇಸ್ ಇದೆ. ನೈಜ ಅನುಭವ ನೀಡುವ ಈ ಸ್ಪಾಟ್‌ನಲ್ಲಿ ಸಾವಯವ ಪದ್ದತಿಯಲ್ಲಿ ಬೆಳೆದಿರುವ ರುಚಿಕಟ್ಟಾದ ಬಗೆಬಗೆಯ ಮಾವು ಸವಿಯಬಹುದು. ಹೌದು, ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ದೊಡ್ಡಮಾಲೂರು ಗ್ರಾಮದಲ್ಲಿ ಮ್ಯಾಂಗೋ ಟೂರಿಸಂ ಎಂಬ ವಿಶೇಷ ಟೂರಿಸಂ ಪ್ರಾರಂಭವಾಗಿದ್ದು, ಪ್ರವಾಸಿಗರಿಗೆ ತಮ್ಮಿಷ್ಟದ ಮಾವನ್ನ ಸವಿಯುವ ಅವಕಾಶ ಸಿಕ್ಕಿದೆ.