ಕಂಪ್ಲೀಟ್ ಬಂದ್ ಮಾರಾಯ್ರೆ: ಮಂಗಳೂರಿನಲ್ಲಿ ಲಾಕ್‌ಡೌನ್‌ಗೆ ಉತ್ತಮ ಬೆಂಬಲ - ಮಂಗಳೂರು
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6559460-thumbnail-3x2-mng.jpg)
ಮಂಗಳೂರು: ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಲಾಕ್‌ಡೌನ್‌ಗೆ ಮಂಗಳೂರಿನಲ್ಲಿ ಉತ್ತಮ ಸ್ಪಂದನೆ ಸಿಕ್ಕಿದೆ. ಲಾಕ್‌ಡೌನ್‌ಗೆ ಮಂಗಳೂರು ಸಂಪೂರ್ಣ ಸ್ಥಬ್ಧವಾಗಿದೆ. ಬೆಳಿಗ್ಗೆ 6 ಗಂಟೆಯಿಂದ 12 ಗಂಟೆಯವರೆಗೆ ದಿನಸಿ ಸಾಮಾಗ್ರಿ ಖರೀದಿಗೆ ಅವಕಾಶ ಇರುವುದರಿಂದ ದಿನಸಿ ಸಾಮಾಗ್ರಿಗೆ ಜನರು ಖಾಸಗಿ ವಾಹನಗಳಲ್ಲಿ, ನಡೆದುಕೊಂಡು ಖರೀದಿಗೆ ತೆರಳುತ್ತಿದ್ದದ್ದು ಕಂಡುಬಂತು. ಒಟ್ಟಿನಲ್ಲಿ ಲಾಕ್‌ಡೌನ್‌ಗೆ ಮಂಗಳೂರು ಸಂಪೂರ್ಣ ಸ್ಥಬ್ಧವಾಗಿದೆ.