ಸಾರ್ವಜನಿಕ ಗ್ರಂಥಾಲಯದಲ್ಲೇ ಓದಿದ ಶಿಕ್ಷಕಿ ಕೆಎಎಸ್​ ಅಧಿಕಾರಿಯಾದ ಯಶೋಗಾಥೆ - ಸರ್ಕಾರಿ ಗ್ರಂಥಾಲಯದಲ್ಲಿ ಓದಿ ಕೆಎಎಸ್​ ಪಾಸಾದ ಶಿಕ್ಷಕಿ

🎬 Watch Now: Feature Video

thumbnail

By

Published : Jan 12, 2020, 11:35 PM IST

ಶಿಕ್ಷಣ ಮುಗಿಸಿದ್ದು ಸರ್ಕಾರಿ ಶಾಲೆಯಲ್ಲಿ. ಓದಿದ್ದು ಸರ್ಕಾರಿ ಗ್ರಂಥಾಲಯದಲ್ಲಿ. ಆಗಿದ್ದು ಕೆಎಎಸ್​​ ಅಧಿಕಾರಿ. ಹೌದು, ಇದು ಬಡತನದಲ್ಲಿ ಬೆಂದು, ನೊಂದು ಶಿಕ್ಷಕಿಯಾಗಿ ಕನ್ನಡ ಅಂದರೆ ಮೂಗಿ ಮುರಿಯೋ ಕಾಲದಲ್ಲೂ ಕನ್ನಡದಲ್ಲೇ ಪರೀಕ್ಷೆ ಬರೆದು ಸಾಧನೆ ಮಾಡಿದ ಹೆಣ್ಣುಮಗಳ ಯಶೋಗಾಥೆಯನ್ನು ನೋಡಿ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.