ನಿಧಿಯಾಸೆಗೆ ಇದ್ದೊಂದು ಮನೆಯನ್ನೇ ಕೆಡವಿಕೊಂಡ ಮಹಾಶಯ ಈಗ ಬೀದಿ ಪಾಲು - kodagu Treasure news
🎬 Watch Now: Feature Video

ಕೊಡಗು: ಹಣ ಅಂದರೆ ಹೆಣ ಕೂಡ ಬಾಯಿ ಬಿಡುವ ಕಾಲ ಇದು. ಇಲ್ಲೊಬ್ಬ ಮಹಾನುಭಾವ ಮನೆ ಕೆಳಗೆ ನಿಧಿ ಇದೆ ಅಂತ ಆಸೆಗೆ ಬಿದ್ದು ಇದ್ದೊಂದು ಮನೆಯನ್ನೇ ಕಳೆದುಕೊಂಡಿದ್ದಾನೆ. ಅತ್ತ ನಿಧಿಯೂ ಇಲ್ಲದೆ, ಇತ್ತ ಮನೆಯೂ ಇಲ್ಲದೆ ಇದೀಗ ಬೀದಿಗೆ ಬಿದ್ದಿದ್ದಾನೆ. ಈ ಕುರಿತ ಒಂದು ವರದಿ ಇಲ್ಲಿದೆ ನೋಡಿ,,,