ಮಕರ ಸಂಕ್ರಾಂತಿಗೆ ಮತ್ತಷ್ಟು ಮೆರಗು ನೀಡಿದ ಕಡಗೋಲು ಕೃಷ್ಣೋತ್ಸವ! - ಅಷ್ಟಮಠಗಳ ರಥಬೀದಿಯಲ್ಲಿ ಕಡಗೋಲು ಕೃಷ್ಣನ ಉತ್ಸವ
🎬 Watch Now: Feature Video

ಅಷ್ಟಮಠಗಳ ರಥಬೀದಿಯಲ್ಲಿ ಕಡಗೋಲು ಕೃಷ್ಣನ ಉತ್ಸವ ಅತ್ಯಂತ ವೈಭವದಿಂದ ನಡೆಯಿತು. ಮಕರ ಸಂಕ್ರಾಂತಿಯಂದು ನಡೆಯುವ ಈ ಮೂರು ತೇರಿನ ಉತ್ಸವಕ್ಕೆ ವಿಶೇಷ ಮಹತ್ವ ಇದೆ. ಪರ್ಯಾಯ ಮಹೋತ್ಸವದ ಸಂಭ್ರಮದಲ್ಲಿ ಅಷ್ಟಮಠಗಳ ರಥಬೀದಿ ವಿಶೇಷವಾಗಿ ಕಂಗೊಳಿಸುತ್ತಿದೆ.