ಕದಂಬೋತ್ಸವದಲ್ಲಿ ಮೋಡಿ ಮಾಡಿದ ಜಾದು...ಅದ್ಬುತ ಪ್ರದರ್ಶನದ ಜಲಕ್ ಇಲ್ಲಿದೆ - ಶಿರಸಿ ಬನವಾಸಿ ಕದಂಬೋತ್ಸವ
🎬 Watch Now: Feature Video
ಶಿರಸಿ: ಇತಿಹಾಸ ಪ್ರಸಿದ್ಧ ಬನವಾಸಿಯಲ್ಲಿ ನಡೆಯುತ್ತಿರುವ ಕದಂಬೋತ್ಸವದಲ್ಲಿ ನಾರಾಯಣ ಭಟ್ ತಂಡದವರು ನಡೆಸಿದ ಜಾದು ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ಮೂಲತಃ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದವರಾದ ನಾರಾಯಣ ಭಟ್ ತಂಡದವರು ಇದೀಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಜಾದು ಪ್ರದರ್ಶನದ ಸಣ್ಣ ಜಲಕ್ ಇಲ್ಲಿದೆ ನೋಡಿ.