ಚಿತ್ರದುರ್ಗದ ಮದಕರಿಗೆ ಶಿವಮೊಗ್ಗದ ಸಕ್ರೆಬೈಲಿನಲ್ಲಿ ಪಾಠ - ಜನರಿಗಡೆ ತೊಂದರೆ ಕೊಡುತ್ತಿದ್ದ ಆನೆ
🎬 Watch Now: Feature Video
ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರಕ್ಕೆ ಹೊಸ ಸದಸ್ಯನ ಆಗಮನವಾಗಿದೆ. ಚಿತ್ರದುರ್ಗದ ಗೋಡೆ ಕಣಿವೆ ಕುರುಚಲು ಅರಣ್ಯ ಪ್ರದೇಶದ ಕುರುಮರಡಿ ಕೆರೆ ಬಳಿ ನಿನ್ನೆ ಸೆರೆ ಹಿಡಿಯಲಾಗಿದ್ದ ಕಾಡಾನೆಯನ್ನು ಸಕ್ರೆಬೈಲು ಆನೆ ಬಿಡಾರಕ್ಕೆ ತರಲಾಗಿದೆ. ಆನೆಗಳನ್ನು ಪಳಗಿಸಲು ಬಳಸುವ ಮರದ ದಿಮ್ಮಿಯಲ್ಲಿ ಮಾಡಿರುವ ಬೋನಿನಲ್ಲಿ ಇರಿಸಿರುವ ಸಿಬ್ಬಂದಿ ಆನೆಯನ್ನ ಪಳಗಿಸಲು ಮುಂದಾಗಿದ್ದಾರೆ....
Last Updated : Dec 11, 2019, 8:24 AM IST