ಪ್ರೀತಿಗೆ ಪೋಷಕರ ವಿರೋಧ; ಪ್ರೇಮಿಗಳಿಗೆ ಗ್ರಾಮಸ್ಥರೇ ಮಾಡ್ಸಿದ್ರು ವಿವಾಹ - chitradurga lovers marraige

🎬 Watch Now: Feature Video

thumbnail

By

Published : Feb 28, 2020, 12:24 PM IST

ಅವರಿಬ್ಬರೂ ಕಳೆದ 6 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ರು. ಆದ್ರೆ, ಜಾತಿ ಬೇರೆ ಅಂತ ಹೆತ್ತವರು ಮದುವೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಮನೆ ಬಿಟ್ಟು ಬಂದ ಜೋಡಿಹಕ್ಕಿಗೆ ಇದೀಗ ಬೇರೊಂದು ಗ್ರಾಮದ ಜನ್ರೆಲ್ಲಾ ಸೇರಿ ಮದುವೆ ಮಾಡ್ಸಿ ಶುಭ ಹಾರೈಸಿದ್ದಾರೆ. ಈ ಪ್ರೇಮ ಕಹಾನಿಯ ವರದಿ ನೋಡಿ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.