ವಾಟ್ಸಪ್ ಮೂಲಕ ಪ್ರೇಮಾಂಕುರ: ಇದು ಮೂಗ-ಕಿವುಡ ಜೋಡಿ ಹಕ್ಕಿಯ ಪ್ರೇಮ್ ಕಹಾನಿ.. - ವಾಟ್ಸಾಪ್ ವಿಡಿಯೋ ಕಾಲ್ ಮೂಲಕ ಒಂದಾದ ಜೋಡಿ
🎬 Watch Now: Feature Video
ದಾವಣಗೆರೆ.. ಅವರಿಬ್ಬರಿಗೆ ಹುಟ್ಟಿನಿಂದಲೇ ಮಾತು ಬರಲ್ಲ, ಕಿವಿಯೂ ಕೇಳಿಸಲ್ಲ. ಆದ್ರೆ ವಾಟ್ಸಪ್ ಮೂಲಕ ಇಬ್ಬರ ನಡುವೆ ಪ್ರೇಮಾಂಕುರವಾಗಿದೆ. ಅವರಿಬ್ಬರ ಪ್ರೀತಿ ಚಿಗುರೊಡೆಯಲು ಈ ಮೂಗತನ-ಕಿವುಡುತನ ಅಡ್ಡಿಯಾಗಲಿಲ್ಲ. ಆದ್ರೆ ಜಾತಿ ಅನ್ನೋ ಭೂತ ಮಾತ್ರ ಅಡ್ಡಿಯಾಗಿದ್ದು, ಈ ಎಲ್ಲಾ ಸಮಸ್ಯೆಗಳನ್ನು ಮೀರಿ ಇಬ್ಬರು ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ..