ಲಾಕ್ಡೌನ್ ಜಾರಿಯೇ ಆಗಿಲ್ಲ ಎಂಬಂತಿದೆ ಕೊಪ್ಪಳದ ಪರಿಸ್ಥಿತಿ: ವಿಡಿಯೋ ನೋಡಿ - loxkdown
🎬 Watch Now: Feature Video
ದೇಶದಾದ್ಯಂತ ಕೊರೊನಾ ಹರಡದಂತೆ ತಡೆಗಟ್ಟಲು 3ನೇ ಹಂತದ ಲಾಕ್ಡೌನ್ ಜಾರಿಮಾಡಲಾಗಿದೆ. ಅಲ್ಲದೇ ಕೆಲವು ಜಿಲ್ಲೆಗಳಲ್ಲಿ ಪರಿಸ್ಥಿತಿ ಗಮನಿಸಿ ಲಾಕ್ಡೌನ್ ಸಡಿಲಿಕೆ ಮಾಡಲಾಗಿದೆ. ಆದರೆ, ಜನರು ಮಾತ್ರ ಲಾಕ್ಡೌನ್ ಸಂಪೂರ್ಣ ತೆಗೆಯಲಾಗಿದೆ ಎಂಬಂತೆ ವರ್ತಿಸುತ್ತಿರುವುದು ಕಂಡುಬಂದಿದೆ. ಕೊಪ್ಪಳದ ಪ್ರಮುಖ ಬೀದಿಗಳಲ್ಲಿ ವ್ಯಾಪಾರ ವಹಿವಾಟು ಸೇರಿದಂತೆ ವಾಹನ ಸಂಚಾರ ಕೂಡ ಜೋರಾಗಿತ್ತು.