ಲಾಕ್ಡೌನ್ ಎಫೆಕ್ಟ್: ಅನಗತ್ಯವಾಗಿ ಸುತ್ತಾಡುತ್ತಿದ್ದವರಿಗೆ ಲಾಠಿ ರುಚಿ - ಮನೆ ಹೊರಗೆ ಬಂದವರಿಗೆ ಪೊಲೀಸ್ ಲಾಠಿ ಏಟು
🎬 Watch Now: Feature Video
ಮಂಗಳೂರಿನ ಉಪ ವಿಭಾಗಾಧಿಕಾರಿ ಮದನ್ ಮೋಹನ್ ಗಲ್ಲಿ ಗಲ್ಲಿಗಳಲ್ಲಿ ರೌಂಡ್ಸ್ ಹಾಕಿದ್ದಾರೆ. ಈ ಸಂದರ್ಭ ಬೈಕ್ಗಳಲ್ಲಿ ಹೊರಗಡೆ ತಿರುಗಾಡುತ್ತಿದ್ದವರಿಗೆ ಲಾಠಿ ರುಚಿ ತೋರಿಸಿದ್ದಾರೆ. ಅಲ್ಲದೆ ಸುಮ್ಮನೆ ತಿರುಗಾಡುತ್ತಿದ್ದವರಿಗೆ ವಾರ್ನಿಂಗ್ ಕೊಟ್ಟು ತಕ್ಷಣ ಮನೆಗೆ ಹೋಗುವಂತೆ ತಿಳಿಹೇಳಿದ್ದಾರೆ.