ಲಾಕ್‌ಡೌನ್ ಸಂಕಷ್ಟದಿಂದ ಬೀದಿಗೆ ಬಂದ ವಿವಿಧ ರಂಗದ ವ್ಯಾಪಾರಸ್ಥರು!! - Hardship of small scale bussinessmans
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-7941738-thumbnail-3x2-sfuigh.jpg)
ಕೊರೊನಾ ಮಹಾಮಾರಿ ಜನರ ಜೀವನವನ್ನಷ್ಟೇ ಅಲ್ಲ, ಇಡೀ ಬದುಕನ್ನೇ ಕಿತ್ತುಕೊಳ್ಳುತ್ತಿದೆ. ಒಂದೆಡೆ ಕೊರೊನಾ ಸೋಂಕಿಗೆ ತುತ್ತಾಗಿರುವವರು ಚಿಕಿತ್ಸೆಗೆ ಪರದಾಡುತ್ತಿದ್ದಾರೆ. ಮತ್ತೊಂದೆಡೆ ಬಡವರ ಬದುಕಿನ ಮೇಲೆ ಕೊರೊನಾ ಬರೆ ಎಳೆದಿದೆ. ಬೀದಿ ಬದಿ ವ್ಯಾಪಾರಸ್ಥರ ಬದುಕು ಹೇಳತೀರದ್ದಾಗಿದೆ..