ರವಿ ಬೆಳಗೆರೆ ಹೆಸರು ಅಜರಾಮರವಾಗಲಿ: ಹಿರಿಯ ನಟಿ ಲೀಲಾವತಿ ಸಂತಾಪ - Lilavati's condolences on Ravi Belagere's death
🎬 Watch Now: Feature Video
ಹಿರಿಯ ಪತ್ರಕರ್ತ ರವಿ ಬೆಳಗೆರೆ ಅಂತಿಮ ದರ್ಶನಕ್ಕೆ ಆಗಮಿಸಿದ್ದ ಹಿರಿಯ ನಟಿ ಲೀಲಾವತಿ ಅಗಲಿದವರನ್ನ ಕಂಡು ಭಾವುಕರಾಗಿ ಬೆಳಗೆರೆ ಹೆಸರು ಅಜರಾಮರವಾಗಲಿ ಎಂದರು. ಏನು ಮಾತನಾಡ್ಲಿ ಅವ್ರ ಬಗ್ಗೆ ಎಂದು ಬಾವುಕರಾದ ಲೀಲಾವತಿ, ಅವರ ಹೆಸರು ಅಜರಾಮರವಾಗಿರಲಿ. ನನ್ನನ್ನ ಪ್ರೀತಿಯಿಂದ ಅಮ್ಮಾ ಅಂತ ಕರೆಯುತ್ತಿದ್ದ ವ್ಯಕ್ತಿ. ಈಗ ನನ್ನನ್ನ ಯಾರು ಆ ರೀತಿ ಕರೆಯುತ್ತಾರೆ? ಎಂದು ಗದ್ಗದಿತರಾದರು.