ಬನ್ನಿ ಎಲ್ಲರೂ ಸೇರಿ ಕೊರೊನಾ ವೈರಾಣು ಹತ್ತಿಕ್ಕೋಣ.. ಸುತ್ತೂರು ಶ್ರೀ ಮನವಿ - Corona
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6563282-thumbnail-3x2-mng.jpg)
ಮೈಸೂರು : ಭಾರತ ಹಾಗೂ ರಾಜ್ಯ ಸರ್ಕಾರ ಮಾಡಿರುವ ಆದೇಶಕ್ಕೆ ಪ್ರತಿಯೊಬ್ಬರೂ ಸ್ಪಂದಿಸಬೇಕು. ಮನೆಯಲ್ಲಿರುವ ಸಂದರ್ಭದಲ್ಲಿ ಅಂತರ ಕಾಯ್ದುಕೊಂಡು ಜೀವನ ನಿರ್ವಹಿಸಿ. ಕೊರೊನಾ ವಿಷ ವೈರಾಣು ತಡೆಗಟ್ಟಲು ಎಲ್ಲರೂ ಒಂದಾಗೋಣವೆಂದು ಸುತ್ತೂರು ಮಠದ ಪೀಠಾಧಿಪತಿ ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ರಾಜ್ಯದ ಜನರಲ್ಲಿ ಮನವಿ ಮಾಡಿದರು.