ವಿಜಯಪುರದ ಲಾಲ್ ಬಹದ್ದೂರ್ ಶಾಸ್ತ್ರಿ ಮಾರುಕಟ್ಟೆ ತೆರವು... ಪಾಲಿಕೆ ವಿರುದ್ಧ ವ್ಯಾಪಾರಸ್ಥರ ಆಕ್ರೋಶ - lal bahaddur market demolish story
🎬 Watch Now: Feature Video
ಅವ್ರೆಲ್ಲ ಸುಮಾರು 40 ವರ್ಷಗಳಿಂದ ಅದೇ ಜಾಗದಲ್ಲಿ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸ್ತಿದ್ರು. ಆದ್ರೆ, ಮಹಾನಗರ ಪಾಲಿಕೆಯ ಆ ಒಂದು ನಿರ್ಧಾರ ಅವರ ಬದುಕನ್ನು ಬೀದಿಗೆ ತಂದಿದ್ದು, ಕಣ್ಣೀರಲ್ಲಿ ಕೈ ತೊಳೆಯುವಂತೆ ಮಾಡಿದೆ.