ಈ ಲಜ್ಜೆ ಗೌರಿಗೆ ಪೂಜೆ ಸಲ್ಲಿಸಿದ್ರೆ ಮಕ್ಕಳಾಗುತ್ತವಂತೆ! - ಹುನಗುಂದ ತಾಲೂಕಿನ ಸಿದ್ದನಕೊಳ್ಳದಲ್ಲಿ ಚಾಲುಕ್ಯರ ಕಾಲದ ದೇವಾಲಯ

🎬 Watch Now: Feature Video

thumbnail

By

Published : Jan 17, 2020, 1:17 PM IST

ಬಾಗಲಕೋಟೆ: ಐತಿಹಾಸಿಕ ಹಾಗೂ ಧಾರ್ಮಿಕ ಕ್ಷೇತ್ರವಾಗಿರುವ ಹುನಗುಂದ ತಾಲೂಕಿನ ಸಿದ್ದನಕೊಳ್ಳದಲ್ಲಿ ಚಾಲುಕ್ಯರ ಕಾಲದಲ್ಲಿ ನಿರ್ಮಾಣವಾಗಿರುವ ಸ್ಮಾರಕಗಳಿದ್ದು, ಇಲ್ಲಿ ಲಜ್ಜೆ ಗೌರಿ ಸೇರಿದಂತೆ ಸಪ್ತ ಮಾತೆಯರ ದೇವಾಲಯ ಇವೆ. ನೂರಾರು ವರ್ಷಗಳ ಹಿಂದೆ ಈ ಕ್ಷೇತ್ರದಲ್ಲಿ ಸಾಧು ಸಂತರು ಸಿದ್ಧಿ ಮಾಡಿಕೊಳ್ಳುವುದಕ್ಕೆ ತಪಸ್ವಿ ತಾಣವನ್ನಾಗಿ ಮಾಡಿಕೊಂಡಿದ್ದರಂತೆ. ಈ ಬಗ್ಗೆ ವಾರ್ತಾ ಇಲಾಖೆಯ ಅಧಿಕಾರಿ ಮಂಜುನಾಥ ಸುಳ್ಳೋಳ್ಳಿ ವಿವರಣೆ ನೀಡೋದು ಹೀಗೆ

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.