ಮೀನುಗಾರಿಕೆ ಆರಂಭ: ಮತ್ಸ್ಯಬೇಟೆಗೆ ಕಾರ್ಮಿಕರ ಕೊರತೆ - ಮೀನುಗಾರಿಕೆಗೆ ಕಾರ್ಮಿಕರ ಕೊರತೆ
🎬 Watch Now: Feature Video
ರಾಜ್ಯದ ಕರಾವಳಿಯಲ್ಲಿ ಕಳೆದ 45 ದಿನಗಳಿಂದ ಸ್ಥಗಿತವಾಗಿದ್ದ ಮೀನುಗಾರಿಕೆ ಮತ್ತೆ ಆರಂಭಗೊಂಡಿದೆ. ಆದರೆ ಈ ಬಾರಿ ಮತ್ಸ್ಯಬೇಟೆಗೆ ಕೊರೊನಾ ಮಹಾಮಾರಿ ಅಡ್ಡಿಯಾಗಿದ್ದು, ಉತ್ತರಕನ್ನಡ ಜಿಲ್ಲೆಯಲ್ಲಿ ಕಾರ್ಮಿಕರಿಲ್ಲದ ಕಾರಣ ಇಂದು ಕೆಲವೇ ಕೆಲವು ಬೋಟ್ಗಳು ನೀರಿಗಿಳಿದಿವೆ. ಭರ್ಜರಿ ಬೇಟೆಯ ನಿರೀಕ್ಷೆಯಲ್ಲಿದ್ದ ಮೀನುಗಾರರಿಗೆ ಮೊದಲ ದಿನವೇ ನಿರಾಸೆ ಮೂಡಿದ್ದು, ಬರಿಗೈಯಲ್ಲಿ ವಾಪಸ್ಸಾಗುವಂತಾಗಿದೆ.
Last Updated : Aug 2, 2020, 11:50 AM IST