ಕ್ಯಾನ್ಸರ್ ಪೀಡಿತ ಮಗುವಿಗೆ ಆರ್ಥಿಕ ಸಹಾಯ: ಶಾಸಕಿ ಕುಸುಮಾ ಶಿವಳ್ಳಿ ಭರವಸೆ - ಹುಬ್ಬಳ್ಳಿಆರ್ಥಿಕ ಸಹಾಯದ ಭರವಸೆ ನೀಡಿದ ಶಾಸಕಿ ಸುದ್ದಿ

🎬 Watch Now: Feature Video

thumbnail

By

Published : Jul 2, 2020, 2:59 PM IST

ಕುಂದಗೋಳ ತಾಲೂಕಿನ ಜಿಗಳೂರು ಗ್ರಾಮದಲ್ಲಿ 10 ವರ್ಷದ ವಿಕಾಸ ಎಂಬ ಮಗು ಬ್ಲಡ್​​​​​​​​ ಕ್ಯಾನ್ಸರ್​ನಿಂದ ಬಳಲುತ್ತಿದೆ. ಮಗುವಿನ ಚಿಕಿತ್ಸೆಗೆ ಹಣವಿಲ್ಲದೇ ಪಾಲಕರು ಸಂಕಷ್ಟದಲ್ಲಿದ್ದಾರೆ. ಈ ಕುರಿತು ’’ಈ ಟಿವಿ ಭಾರತ’’ ವರದಿ ಮಾಡಿತ್ತು. ಈ ಸುದ್ದಿಗೆ ಸ್ಪಂದಿಸಿದ ಕುಂದಗೋಳ ಕ್ಷೇತ್ರದ ಶಾಸಕಿ ಕುಸುಮಾ ಶಿವಳ್ಳಿ, ಕ್ಯಾನ್ಸರ್ ಪಿಡಿತ ಮಗುವಿನ ತಾಯಿಗೆ ಕರೆ ಮಾಡಿ, ಮಗುವಿನ ಆರೋಗ್ಯದ ಬಗ್ಗೆ ವಿಚಾರಣೆ ಮಾಡಿ ಆರ್ಥಿಕ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.