ರಾಷ್ಟ್ರೀಯ ಕಾಂಗ್ರೆಸ್ ನಾಯಕರ ನಿರೀಕ್ಷೆಯಲ್ಲಿದೆ ಕುಮಾರಕೃಪಾ ಅತಿಥಿ ಗೃಹ! - Kumarakrishna Guest House
🎬 Watch Now: Feature Video

ಬೆಂಗಳೂರು: ತಿಂಗಳ ಹಿಂದೆ ರಾಷ್ಟ್ರೀಯ ನಾಯಕರ ಆಗಮನದಿಂದಾಗಿ ತುಂಬಿ ತುಳುಕುತ್ತಿದ್ದ ರಾಜ್ಯ ರಾಜಧಾನಿಯ ಕುಮಾರ ಕೃಪ ಅತಿಥಿಗೃಹ ಕಳೆದ ಒಂದು ತಿಂಗಳಿಂದ ಬಿಕೋ ಎನ್ನುತ್ತಿದೆ.