ಕೊರೊನಾ ತಡೆಗೆ ಮುಂಜಾಗ್ರತಾ ಕ್ರಮ.. ಶಿವಮೊಗ್ಗದಲ್ಲೂ ರಸ್ತೆಗಿಳಿಯದ ಬಸ್ಗಳು
🎬 Watch Now: Feature Video
ಕೊರೊನಾ ಮಹಾಮಾರಿ ಕರ್ನಾಟಕವನ್ನೂ ಬಿಟ್ಟಿಲ್ಲ. ಕೊರೊನಾ ವೈರಸ್ ಹರಡುವಿಕೆ ತಡೆಗೆ ಬ್ರೇಕ್ ಹಾಕಲು ಇಂದು ಕೆಎಸ್ಆರ್ಟಿಸಿ ಬಸ್ ರಸ್ತೆಗಿಳಿದಿಲ್ಲ. ಬಸ್ ಇಲ್ಲದಿರುವುದರಿಂದ ಶಿವಮೊಗ್ಗದ ಮುಖ್ಯ ಕೇಂದ್ರ ಬಸ್ ನಿಲ್ದಾಣ ಬಿಕೋ ಎನ್ನುತ್ತಿದೆ. ಕೆಲವರು ಇಂದು ಬಸ್ ಸಂಚಾರ ಸ್ಥಗಿತವಾದ ಮಾಹಿತಿ ಇಲ್ಲದೆ ನಿಲ್ದಾಣಕ್ಕೆ ಬಂದು ವಾಪಸ್ ಆಗುತ್ತಿದ್ದಾರೆ. ಈ ಕುರಿತು ಈಟಿವಿ ಭಾರತ ಪ್ರತಿನಿಧಿ ನಡೆಸಿರುವ ವಾಕ್ ಥ್ರೂ ಇಲ್ಲಿದೆ..