ಇದು ಬರೇ ಬಸ್ಸಲ್ಲ, ಕೈ ಮುಗಿದು ಏರು ಇದು ಕನ್ನಡದ ತೇರು! - ಕನ್ನಡ ರಾಜ್ಯೋತ್ಸವ ಆಚರಿಸಿದ ಕೆಆರ್‌ಪೇಟೆ ಕೆಎಸ್‌ಆರ್‌ಟಿಸಿ ಬಸ್ ಡಿಪೋ
🎬 Watch Now: Feature Video
ಮಂಡ್ಯ: ಈ ಜೋಡಿ ಕೆಆರ್‌ಪೇಟೆ ಕೆಎಸ್‌ಆರ್‌ಟಿಸಿ ಬಸ್ ಡಿಪೋದಲ್ಲಿ ಕನ್ನಡ ಪ್ರೇಮಿಗಳೆಂದೇ ಹೆಸರುವಾಸಿ. ಪ್ರತಿ ವರ್ಷ ನವೆಂಬರ್ 1ರಂದು ಇವರು ವಿಶೇಷವಾಗಿ ಕನ್ನಡ ಹಬ್ಬ ಆಚರಿಸ್ತಾರೆ. ಪ್ರಯಾಣಿಕರಲ್ಲಿ ಇವರು ಹೊಸ ಚೈತನ್ಯ ಮೂಡಿಸ್ತಿದಾರೆ.