thumbnail

ಉತ್ತರ ಕರ್ನಾಟಕದ ಜೀವನದಿ ಬರಿದಾಗ್ತಿದೆ..! ಕೃಷ್ಣೆಯೊಡಲಲ್ಲಿ ನೀರಿಲ್ಲ,ಬರೇ ಕಣ್ಣೀರು!

By

Published : May 8, 2019, 1:25 PM IST

ಮಳೆಯಿಲ್ಲದೆ ಬೆಳೆ ಇಲ್ಲ, ಬೆಳೆ ಇಲ್ಲದೇ ಬದುಕೇ ಇಲ್ಲ. ಹೌದು. ಕಾಲಕಾಲಕ್ಕೆ ಸುರಿಯಬೇಕಾದ ಮಳೆ ಕೈಕೊಟ್ಟ ಕಾರಣ, ರಾಜ್ಯದ ಹಲವೆಡೆ ಬರದ ಛಾಯೆ ಇದೆ. ನದಿ, ಹಳ್ಳ-ಕೊಳ್ಳಗಳು ನೀರಿಲ್ಲದೆ ಮೂಲ ಸ್ವರೂಪ ಕಳೆದುಕೊಳ್ತಿವೆ. ಇದರ ನೇರ ಪರಿಣಾಮ ರೈತರು, ಜಲಚರ ಪ್ರಾಣಿಗಳ ಮೇಲಾಗುತ್ತಿದೆ. ಇದಕ್ಕೆ ಲೇಟೆಸ್ಟ್‌ ಉದಾಹರಣೆ ಉತ್ತರ ಕರ್ನಾಟಕದ ಜೀವನಾಡಿ ಕೃಷ್ಣೆ. ಲಕ್ಷಾಂತರ ಮಂದಿಗೆ ನೀರ ಸೆಲೆಯಾಗಿರುವ ಈ ನದಿಯೊಡಲು ಬರಿದಾಗಿದ್ದು, ಜನ ಕಂಗಾಲಾಗಿದ್ದಾರೆ. ಇಲ್ಲಿದೆ ಈ ಕುರಿತ ವಿಶೇಷ ವರದಿ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.