8 ದಿನ ಕಳೆದರೂ ಪತ್ತೆಯಾಗದ ಬಾಲಕಿ; ದೂರು ನೀಡಿದ್ರೂ ಕ್ರಮವಿಲ್ಲ!
🎬 Watch Now: Feature Video
ಆ ಬಾಲಕಿ ನಾಪತ್ತೆಯಾಗಿ 8 ದಿನ ಕಳೆದಿದೆ. ಇದುವರಿಗೂ ಆಕೆಯ ಸುಳಿವು ಪತ್ತೆಯಾಗಿಲ್ಲ. ತಮ್ಮ ಮಗಳನ್ನು ಹುಡುಕಿ ಕೊಡುವಂತೆ ಬಾಲಕಿಯ ಪೋಷಕರು ಸ್ಥಳೀಯ ಪೊಲೀಸರಿಗೆ ದೂರು ಕೊಟ್ಟರೂ ಯಾವುದೇ ಪ್ರಯೋಜವಾಗಿಲ್ಲ. ಹೀಗಾಗಿ ತಮ್ಮ ಮಗಳನ್ನು ಹುಡುಕಿ ಕೊಡುವಂತೆ ಪೋಷಕರು ಎಸ್ಪಿ ಮೊರೆ ಹೋಗಿದ್ದಾರೆ.