ಜನತಾ ಕರ್ಫ್ಯೂನಿಂದ ಸಹಜ ಸ್ಥಿತಿಯತ್ತ ಕೊಪ್ಪಳ.. ವಾಸ್ತವ ಚಿತ್ರಣ ಕುರಿತು ವಾಕ್‌ಥ್ರೂ! - ಕೊಪ್ಪಳ ಜನತಾ ಕರ್ಫ್ಯೂ
🎬 Watch Now: Feature Video
ಕೊಪ್ಪಳ: ಕೊರೊನಾ ತಡೆ ನಿಟ್ಟಿನಲ್ಲಿ ಪ್ರಧಾನಿ ಮೋದಿ ಕರೆ ನೀಡಿದ್ದ ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ಸಂಪೂರ್ಣ ಸ್ತಬ್ಧಗೊಂಡಿದ್ದ ಕೊಪ್ಪಳ, ಇಂದು ಮತ್ತೆ ಸಹಜ ಸ್ಥಿತಿಗೆ ಮರಳುತ್ತಿದೆ. ನಗರದಲ್ಲಿ ಜನ ಹಾಗೂ ವಾಹನಗಳ ಓಡಾಟ ಎಂದಿನಂತಿದೆ. ಆದರೆ, ಇಂದು ಸಹ ಈಶಾನ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಗಳು ರಸ್ತೆಗಿಳಿದಿಲ್ಲ. ಕೊಪ್ಪಳ ವಿಭಾಗದ ಎಲ್ಲ ಒಟ್ಟು 410 ಬಸ್ ಶೆಡ್ಯೂಲ್ ರದ್ದಾಗಿವೆ. ಕೊಪ್ಪಳದ ಸದ್ಯದ ಸ್ಥಿತಿಯ ಕುರಿತು ಈಟಿವಿ ಭಾರತ ಪ್ರತಿನಿಧಿ ಪ್ರತ್ಯಕ್ಷ್ಯ ವರದಿ ನೀಡಿದ್ದಾರೆ..
Last Updated : Mar 23, 2020, 1:40 PM IST