ಕೋಟಿ ಕೋಟಿ ಹರಿದರೂ ಅಂತರ್ಜಲ ಹೆಚ್ಚಲಿಲ್ಲ... ಚೆಕ್‌ಡ್ಯಾಂಗಳ ಹಗರಣ.. - ಕೊಪ್ಪಳ ಕುಷ್ಟಗಿ ನರೇಗಾ ಯೋಜನೆ ಚೆಕ್ ಡ್ಯಾಂ ಹಗರಣ ಸುದ್ದಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5246959-thumbnail-3x2-narega.jpg)
ಆ ಜಿಲ್ಲೆಯಲ್ಲಿ ಬರಗಾಲ ತಾಂಡವವಾಡ್ತಿತ್ತು. ಇತ್ತೀಚೆಗೆ ಸುರಿದ ಮಳೆ ನೀರನ್ನಾದ್ರೂ ಇಂಗಿಸಿ ಅಂತರ್ಜಲ ವೃದ್ಧಿಸೋಕೆ ಸರ್ಕಾರ ಒಂದು ಯೋಜನೆ ಜಾರಿ ಮಾಡಿತು. ಆದ್ರೆ, ಆ ಯೋಜನೆಯಲ್ಲಿ ಅವ್ಯವಹಾರದ ಹೊಗೆಯಾಡುತ್ತಿದ್ದು, ಸಾರ್ವಜನಿಕರು ತನಿಖೆಗೆ ಆಗ್ರಹಿಸುತ್ತಿದ್ದಾರೆ. ಈ ಬಗ್ಗೆ ಒಂದು ರಿಪೋರ್ಟ್ ಇಲ್ಲಿದೆ ನೋಡಿ..
TAGGED:
koppal check dams fraud news