ನೋಡುಗರ ಕಣ್ಮನ ಸೆಳೆಯುತ್ತಿರುವ ಮಾರ್ಕಂಡೇಯ ಡ್ಯಾಮ್.. - kolar news Markandeya Dam
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5223037-thumbnail-3x2-vid.jpg)
ಮೈಸೂರು ಮಹಾರಾಜರ ಕಾಲದಲ್ಲಿ ನಿರ್ಮಾಣವಾದ ಬಯಲು ಸೀಮೆಯ ಏಕೈಕ ಆಣೆಕಟ್ಟು. ಅದು ಬಯಲು ಸೀಮೆಯ ಮಿನಿ ಕೆಆರ್ಎಸ್ ಎಂದೇ ಪ್ರಸಿದ್ಧಿ ಪಡೆದ ಡ್ಯಾಂ. ಮಳೆ ಇಲ್ಲದೆ ಹತ್ತಾರು ವರ್ಷಗಳಿಂದ ಬರಡಾಗಿದ್ದ ಆ ಆಣೆಕಟ್ಟೆಯಲ್ಲಿ ಇದೀಗ ನೀರು ತುಂಬಿಕೊಂಡಿದ್ದು, ಪ್ರವಾಸಿಗರ ಕಣ್ಮನ ಸೆಳೆಯುತ್ತಿದೆ.