ಕೋಲಾರ ತೋಟಗಾರಿಕಾ ವಿವಿಯಲ್ಲಿ ಪುಷ್ಪ ಪ್ರದರ್ಶನ : ಘಮಘಮಿಸೊ ಹೂಗಳ ಚಮತ್ಕಾರಿ ಉಪಯೋಗ
🎬 Watch Now: Feature Video
ಅವರೆಲ್ಲಾ ತೋಟಗಾರಿಕಾ ಕೃಷಿಯನ್ನೇ ಮಾಡಿ ಜೀವನದಲ್ಲಿ ಏನಾದ್ರು ಸಾಧಿಸಬೇಕೆಂದಿರುವ ವಿದ್ಯಾರ್ಥಿಗಳು. ಹೀಗೆ ತಮ್ಮ ಕಲಿಕಾ ಹಂತದಲ್ಲೇ ತೋಟಗಾರಿಕೆಯಲ್ಲಿ ಹೂವಿನ ಕೃಷಿ ಮಾಡಿ ಅದರ ಮಹತ್ವ, ಮಾರುಕಟ್ಟೆ ವಿಧಾನ ಕುರಿತು ಪ್ರದರ್ಶನ ನಡೆಸಿದ್ರು.
Last Updated : Oct 15, 2019, 11:18 AM IST