ರಸ್ತೆಯಲ್ಲೇ ಬಜ್ಜಿ, ಟೀ ತಯಾರಿಸಿ ಭಾರತ್​ ಬಂದ್​ಗೆ ಕೋಲಾರ ರೈತರ ಬೆಂಬಲ - ಕೋಲಾರ ರೈತರ ಆಕ್ರೋಶ

🎬 Watch Now: Feature Video

thumbnail

By

Published : Dec 8, 2020, 7:11 AM IST

ಕೋಲಾರ: ಕೇಂದ್ರದ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತ ಸಂಘಟನೆಗಳು ಕರೆ ನೀಡಿರುವ ಭಾರತ್​ ಬಂದ್​ಗೆ ಕೋಲಾರದಲ್ಲಿ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ. ಬೆಳ್ಳಂಬೆಳಗ್ಗೆ ರೈತ ಸಂಘಟನೆಗಳು ರಸ್ತೆ ನಡುವೆ ಕುಳಿತು, ಬಜ್ಜಿ, ಟೀ ತಯಾರಿಸಿ ಜನರಿಗೆ ವಿತರಿಸುವ ಮೂಲಕ ವಿಭಿನ್ನವಾಗಿ ಬಂದ್​ಗೆ ಬೆಂಬಲ ನೀಡಿದ್ದಾರೆ. ಈ ರೈತ ವಿರೋಧಿ ಕೃಷಿ ಕಾನೂನುಗಳನ್ನು ಕೂಡಲೇ ಹಿಂಪಡೆಯಬೇಕೆಂದು ರೈತರು ಆಗ್ರಹಿಸಿದ್ದಾರೆ. ಈ ಕುರಿತು ನಮ್ಮ ಪ್ರತಿನಿಧಿ ನಡೆಸಿರುವ ವಾಕ್​ ಥ್ರೂ ಇಲ್ಲಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.