ಚಿನ್ನದ ನಾಡಲ್ಲಿ ಬಂಗಾರದಂತ ಬೆಳೆ: ರೈತನ ಬಾಳು ಹಸನಾಗಿಸಿತು ಸೀಬೆ ಫಲ - Kolar Farmer news
🎬 Watch Now: Feature Video
ಕೋಲಾರ ಅಂದಾಕ್ಷಣ ನಮಗೆಲ್ಲಾ ನೆನಪಾಗೋದು ಚಿನ್ನದ ಗಣಿ. ಆದ್ರೀಗ ಈ ಗಣಿಯಲ್ಲಿ ರೈತರೊಬ್ಬರು ಬಂಗಾರದಂತ ಬೆಳೆ ಬೆಳೆದು ಯಶಸ್ಸು ಕಂಡಿದ್ದಾರೆ. ಇಲ್ಲಿನ ಮಂಜುನಾಥ್ ಎಂಬ ರೈತ ತಮ್ಮ ಹೊಲದಲ್ಲಿ ಸೀಬೆ ಬೆಳೆದಿದ್ದು, ಉತ್ತಮ ಆದಾಯ ಗಳಿಸುತ್ತಿದ್ದಾರೆ. ಒಂದು ಸೀಬೆ ಕನಿಷ್ಠ ಅಂದ್ರೆ 800 ಗ್ರಾಂನಿಂದ ಒಂದು ಕಾಲು ಕೆಜಿ ತೂಕವಿರುವುದು ಈ ಬೆಳೆಯ ವಿಶೇಷ.