ಹೊಸ ವರ್ಷಾಚರಣೆಗೆ ಅಡ್ಡಿಯಾದ ಬ್ರಿಟನ್ ಕೊರೊನಾ: ಸಂಭ್ರಮಾಚಾರಣೆಗೆ ಉ.ಕ ಜಿಲ್ಲಾಡಳಿತ ಬ್ರೇಕ್! - Karwar news
🎬 Watch Now: Feature Video
ಕ್ರಿಸ್‌ಮಸ್, ಹೊಸ ವರ್ಷಾಚರಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಅದರಲ್ಲೂ ಪ್ರವಾಸಿ ತಾಣಗಳಿಗೆ ಹೆಸರುವಾಸಿಯಾಗಿರುವ ಉತ್ತರ ಕನ್ನಡ ಜಿಲ್ಲೆಗೆ ವರ್ಷಾಂತ್ಯದಲ್ಲಿ ಪ್ರವಾಸಿಗರ ದಂಡೇ ಹರಿದು ಬರುತ್ತದೆ. ಆದ್ರೆ ಇದರ ನಡುವೆ ಬ್ರಿಟನ್ ಕೊರೊನಾ ಅಬ್ಬರ ಆತಂಕ ಮೂಡಿಸಿದ್ದು, ಪ್ರವಾಸಿಗರ ಆಗಮನದಿಂದ ಕೊರೊನಾ ಎರಡನೇ ಅಲೆ ಪ್ರಾರಂಭವಾಗುವ ಭೀತಿ ಶುರುವಾಗಿದೆ.