ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ ಅತಿಸಣ್ಣ ಜಲಾಶಯ ನಾರಿಹಳ್ಳ

🎬 Watch Now: Feature Video

thumbnail

By

Published : Sep 22, 2020, 10:45 AM IST

ಬಳ್ಳಾರಿ: ಇದು ಕರ್ನಾಟಕದ ಅತಿ ಸಣ್ಣ ಜಲಾಶಯ 'ನಾರಿಹಳ್ಳ' ಭರ್ತಿಯಾಗಿ ನೀರು ಹೊರಬಿಡಲಾಗಿದೆ. ಈ ಭಾಗದ ಸುತ್ತಮುತ್ತಲಿನ ನೂರಾರು ಹಳ್ಳಿಗಳ ರೈತರಿಗೆ ಕೃಷಿ ಮಾಡಲು ಈ ನೀರು ಸದುಪಯೋಗವಾಗುತ್ತದೆ. ಸಂಡೂರು ತಾಲೂಕಿನ ಬೆಟ್ಟಗಳು ಅವುಗಳ ಸುತ್ತಲಿನ ವನಸಿರಿಯಿಂದ ಕೂಡಿದ ನಿಸರ್ಗ ಸೌಂದರ್ಯದಿಂದ ಹಾಗೂ ಖನಿಜ ಸಂಪತ್ತಿನಿಂದ ಪ್ರಸಿದ್ಧವಾಗಿವೆ. ಸುಂದರ ಬೆಟ್ಟಗಳಿಂದ ಕೂಡಿದ ಸುಂದರ ನಾಡು ಈ ಸಂಡೂರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.