ಕಪ್ಪತ್ತಗುಡ್ಡ ಅಭಿವೃದ್ಧಿಗೆ ಪಣ ತೊಟ್ಟ ಅರಣ್ಯ ಇಲಾಖೆ! - Forest Department
🎬 Watch Now: Feature Video

ಉತ್ತರ ಕರ್ನಾಟಕದ ಸಹ್ಯಾದ್ರಿ, ಔಷಧೀಯ ಸಸ್ಯಗಳ ತವರು ಅಂತ್ಲೇ ಹೆಸರಾಗಿರೋ ಕಪ್ಪತ್ತಗುಡ್ಡ ಅಭಿವೃದ್ಧಿಗೀಗ ಅರಣ್ಯ ಇಲಾಖೆ ಪಣ ತೊಟ್ಟಿದೆ. ಬೇಕಾದಷ್ಟು ಪ್ರಮಾಣದಲ್ಲಿ ಮಳೆ ಬಾರದ ಕಾರಣ ಹೊಸ ಯೋಜನೆಯೊಂದರ ಮೂಲಕ ಅಲ್ಲಿ ಕಾಡು ಬೆಳೆಸೋಕೆ ಅರಣ್ಯ ಇಲಾಖೆ ಪ್ಲಾನ್ ಮಾಡಿದೆ. ಹಣಕಾಸು ಇಲಾಖೆಯ ಪರವಾನಗಿ ದೊರೆತ ಕೂಡ್ಲೇ ಕಾರ್ಯಪ್ರವೃತ್ತವಾಗೋಕೆ ಇಲಾಖೆ ತಯಾರಾಗಿದೆ. ಆ ಯೋಜನೆ ಯಾವುದು ಅನ್ನೋದರ ಮಾಹಿತಿ ಇಲ್ಲಿದೆ ನೋಡಿ..