ಕನ್ನಡಮ್ಮನ ಜಾತ್ರೆಗೆ ವಿದ್ಯುಕ್ತ ಚಾಲನೆ: ಮನಸೆಳೆದ ಮೆರವಣಿಗೆ, ಕಲಾತಂಡಗಳ ವೈಭವ - ಸಾಹಿತ್ಯ ಪರಿಷತ್ ಸಾರಥಿ ಮನುಬಳಿಗಾರ್
🎬 Watch Now: Feature Video
ಸೂಫಿ ಸಂತರ ನಾಡು ಕಲಬುರಗಿಯಲ್ಲಿ ಕನ್ನಡ ಕಲರವ ಜೋರಾಗಿದೆ. ಸಮ್ಮೇಳನದ ಮೊದಲನೇ ದಿನವಾದ ಇಂದು ಕನ್ನಡದ ಡಿಂಡಿಮ ಮೊಳಗಿಸಲಾಯ್ತು. ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಚಾಲನೆ ನೀಡುವ ಮೂಲಕ ಅಕ್ಷರ ಜಾತ್ರೆಯ ತೇರು ಎಳೆಯಲಾಗಿದ್ದು, ಕನ್ನಡ ಹಬ್ಬದ ಝಲಕ್ ಇಲ್ಲಿದೆ.