ಕನ್ನಡ ರಾಜ್ಯೋತ್ಸವದಲ್ಲಿ ಶಾಸಕರ ಭರ್ಜರಿ ಡ್ಯಾನ್ಸ್ - ಶಾಸಕ ಎಸ್.ಆರ್.ವಿಶ್ವನಾಥ್ ಭರ್ಜರಿ ಸ್ಟೇಪ್ಸ್
🎬 Watch Now: Feature Video
ಬೆಂಗಳೂರು: ಕನ್ನಡಪರ ಸಂಘಟನೆಗಳೊಂದಿಗೆ ಯಲಹಂಕದಲ್ಲಿ ಆಯೋಜಿಸಿದ್ದ 64ನೇ ಕನ್ನಡ ರಾಜ್ಯೋತ್ಸವದಲ್ಲಿ ಶಾಸಕ ಎಸ್.ಆರ್.ವಿಶ್ವನಾಥ್ ಭರ್ಜರಿ ಸ್ಟೇಪ್ಸ್ ಹಾಕಿದರು. ಕಲಾ ತಂಡಗಳ ನಡುವೆ ಶಾಸಕರು ಹಾಗೂ ತಹಶಿಲ್ದಾರ್ ರಘುಮೂರ್ತಿ ಡ್ಯಾನ್ಸ್ ಮಾಡಿ ಖುಷಿ ಪಟ್ಟರು.