ಬೆಳೆ ಮಾರಿದ ಬಳಿಕ ಖರೀದಿ ಕೇಂದ್ರ ಆರಂಭ: ಇದು ಜಿಲ್ಲಾಡಳಿತದ ಕಮಾಲ್ - ಕಲಬುರಗಿ ರೈತರು
🎬 Watch Now: Feature Video
ಒಳ್ಳೆಯ ಫಸಲು ಸಿಕ್ಕರೂ ಕಲಬುರಗಿ ರೈತರು ನಷ್ಟದಿಂದ ಪಾರಾಗಲು ಸಾಧ್ಯವಾಗಿಲ್ಲ. ಸರ್ಕಾರದ ವಿಳಂಬ ನೀತಿಯಿಂದ ಹೆಸರು ಬೆಳೆಗಾರರು ನಷ್ಟಕ್ಕೆ ತುತ್ತಾಗಿದ್ದಾರೆ. ಸರ್ಕಾರದ ಬೆಂಬಲ ಬೆಲೆಯಿಂದ ಅದೆಷ್ಟೋ ರೈತರು ವಂಚಿತರಾಗಿದ್ದಾರೆ.