ಜನತಾ ಕರ್ಫ್ಯೂಗೆ ಸ್ತಬ್ಧವಾದ ಕಲಬುರಗಿ - ಜನತಾ ಕರ್ಫ್ಯೂಗೆ ಕಲಬುರಗಿಯಲ್ಲಿ ಉತ್ತಮ ಪ್ರತಿಕ್ರಿಯೆ

🎬 Watch Now: Feature Video

thumbnail

By

Published : Mar 23, 2020, 8:17 AM IST

ಕಲಬುರಗಿ: ನಿನ್ನೆ ನಡೆದ ಜನತಾ ಕರ್ಫ್ಯೂಗೆ ಕಲಬುರಗಿಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಜಿಲ್ಲೆಯು ಸಂಪೂರ್ಣ ಸ್ತಬ್ಧವಾಗಿತ್ತು. ಸಂಜೆ ವೇಳೆ ಐದು ನಿಮಿಷಗಳ ಕಾಲ ಚಪ್ಪಾಳೆ ತಟ್ಟಿ ಆರೋಗ್ಯ ಇಲಾಖೆಗೆ ಮತ್ತು ಪೊಲೀಸ್​ ಇಲಾಖೆಗೆ ಧನ್ಯವಾದ ಸಲ್ಲಿಸಿದರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.