ಕದ್ರಾ ಜಲಾಶಯದಿಂದ ಅಪಾರ ಪ್ರಮಾಣದ ನೀರು ಬಿಡುಗಡೆ: ನೆರೆ ಭೀತಿಯಲ್ಲಿ ಜನ! - ಉತ್ತರಕನ್ನಡ ಜಿಲ್ಲೆಯಲ್ಲಿ ಮಳೆ
🎬 Watch Now: Feature Video
ಕಾರವಾರ (ಉ.ಕ): ಉತ್ತರಕನ್ನಡ ಜಿಲ್ಲೆಯಲ್ಲಿ ಮಳೆ ಅಬ್ಬರ ಜೋರಾಗಿದ್ದು, ಜಲಾಶಯಗಳಿಗೆ ನಿರಂತರವಾಗಿ ನೀರು ಹರಿದು ಬರತೊಡಗಿದೆ. ಪರಿಣಾಮ ಕದ್ರಾ ಜಲಾಶಯದಿಂದ ಎರಡನೇ ದಿನವೂ 58 ಸಾವಿರ ನೀರು ಹೊರಬಿಟ್ಟಿದ್ದು, ಇದೀಗ ನದಿಪಾತ್ರದ ಜನರಲ್ಲಿ ನೆರೆ ಭೀತಿ ಎದುರಾಗಿದೆ.