ಬಯಲು ಸೀಮೆಗೆ ಹರಿದು ಬಂದ ಕೆ.ಸಿ.ವ್ಯಾಲಿ ನೀರು: ಬರದನಾಡಲ್ಲೀಗ ಬಂಗಾರದ ಬೆಳೆ..! - K C Valley water

🎬 Watch Now: Feature Video

thumbnail

By

Published : Aug 3, 2019, 1:28 PM IST

ಹೇಳಿ ಕೇಳಿ ಕೋಲಾರ ಜಿಲ್ಲೆ ಬರದನಾಡು ಎಂದು ಹಣೆಪಟ್ಟಿ ಕಟ್ಟಿಕೊಂಡಿದೆ. ಅಲ್ಲಿ ಬೆಳೆ ಬೆಳೆಯೋದಿರಲಿ, ಬೆಳೆ ಬೆಳೆಯುತ್ತೇವೆ ಎಂದು ಅಂದುಕೊಳ್ಳುವವರೂ ಇಲ್ಲ... ಅಂಥ ಜಾಗದಲ್ಲೀಗ ಬಂಗಾರದಂಥ ಬೆಳೆ ಬೆಳೆಯುವಂತಾಗಿದ್ದು, ಜನರ ಮೊಗದಲ್ಲಿ ಮಂದಹಾಸ ಮೂಡಿದೆ. ಅದು ಹೇಗೆ ಅಂತೀರಾ? ಈ ಸ್ಟೋರಿ ನೋಡಿ..

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.