ಜ್ಯೋತಿನಿವಾಸ್ ಕಾಲೇಜು ವಿದ್ಯಾರ್ಥಿನಿಯರಿಗೆ ಯಾವುದೇ ತೊಂದರೆ ಇಲ್ಲ: ಡಿಸಿಪಿ ಇಶಾ ಪಂಥ್ - ಬೆಂಗಳೂರಿನ ಕೋರಮಂಗಲದ ಬಳಿಯಿರುವ ಜ್ಯೋತಿನಿವಾಸ್ ಕಾಲೇಜು
🎬 Watch Now: Feature Video
ಬೆಂಗಳೂರಿನ ಕೋರಮಂಗಲದ ಬಳಿಯಿರುವ ಜ್ಯೋತಿನಿವಾಸ್ ಕಾಲೇಜು ಗೋಡೆಗೆ ಪೋಸ್ಟರ್ ಹಾಕಿ ಕ್ಯಾಂಪೇನ್ ಮಾಡಿದ ಹಿನ್ನೆಲೆ ಬಿಜೆಪಿ ಮುಖಂಡರು ಹಾಗೂ ವಿದ್ಯಾರ್ಥಿಗಳ ನಡುವೆ ನಡೆದ ವಾಗ್ವಾದಕ್ಕೆ ಸಂಬಂಧಿಸಿದಂತೆ ಸದ್ಯ ಕಾಲೇಜು ಸುತ್ತಮುತ್ತ ಬಿಗಿ ಭದ್ರತೆ ಹಾಕಲಾಗಿದೆ. ಇನ್ನು ಕಾಲೇಜ್ ಬಳಿ ಯಾವ ರೀತಿ ಭದ್ರತೆ ಇದೆ, ಅಲ್ಲಿ ನಡೆದಿದ್ದೇನು ಅನ್ನೋದ್ರ ಕುರಿತು ಆಗ್ನೇಯ ವಿಭಾಗದ ಡಿಸಿಪಿ ಇಶಾ ಪಂಥ್ ಈಟಿವಿ ಭಾರತ್ಗೆ ಮಾಹಿತಿ ನೀಡಿದ್ದಾರೆ.