ಡಾಕ್ಟರ್, ಇಂಜಿನಿಯರ್ಸ್ ಆದ್ರೂ ಗದ್ದೆ ಕೆಲಸದಲ್ಲಿ ಎತ್ತಿದ ಕೈ... ಹೀಗೊಂದು ವಿಶಿಷ್ಟ ಕುಟುಂಬ - undefined
🎬 Watch Now: Feature Video
ಒಂದೇ ಸೂರಿನಡಿಯಲ್ಲಿ ಒಟ್ಟಾಗಿ ಬಾಳುತ್ತಾ ಕೃಷಿ ಕೆಲಸಗಳನ್ನ ಮನೆಯವರೇ ಮಾಡುತ್ತಿದ್ದ ಕುಟುಂಬಗಳನ್ನ ಇಂದು ಕಾಣೋದು ಕಷ್ಟ. ಆದ್ರೆ ಉಡುಪಿಯ ಮಟ್ಟುವಿನಲ್ಲಿರುವ ಚಿನ್ನ ಅಂಚನ್ ಎಂಬುವರ ಮನೆ ಇಂದಿಗೂ ಅವಿಭಕ್ತ ಕುಟುಂಬಕ್ಕೆ ಸಾಕ್ಷಿಯಾಗಿದೆ. ಅಷ್ಟೇ ಅಲ್ಲ ಇವರ ಕುಟುಂಬದಲ್ಲಿ ಡಾಕ್ಟರ್ಸ್, ಇಂಜಿಯರ್ಗಳಿದ್ದರೂ ಅವರೆಲ್ಲ ತಮ್ಮನ್ನು ಕೃಷಿ ಕೆಲಸದಲ್ಲಿ ತೊಡಗಿಸಿಕೊಳ್ಳೋದು ವಿಶೇಷ. ಈ ಕುಟುಂಬದ ವಿಶೇಷ ಸ್ಟೋರಿ ಹೀಗಿದೆ ನೋಡಿ...