2 ವಾರ ಮನೆಯಲ್ಲಿರೋಣ, ಕನ್ನಡದಲ್ಲಿ ಜಾವಗಲ್ ಶ್ರೀನಾಥ್ ಮನವಿ.. - ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6755065-thumbnail-3x2-chaiiii.jpg)
ದೇಶಾದ್ಯಂತ ಲಾಕ್‌ಡೌನ್ ಇನ್ನೂ ಎರಡು ವಾರ ಕಾಲ ಮುಂದುವರಿಯಲಿದೆ. ಎಲ್ಲರೂ ಕಷ್ಟ ಪಡಬೇಕಾಗುತ್ತದೆ. ಎಲ್ಲರೂ ಕಷ್ಟಪಡೋಣ, ಸರ್ಕಾರ ನಿರ್ಧಾರಗಳಿಗೂ ಸ್ಪಂದಿಸೋಣ. ಪೊಲೀಸ್,ನರ್ಸ್, ವೈದ್ಯರು ಹಾಗೂ ಪೌರಕಾರ್ಮಿಕರು ಮೊದಲ ಸಾಲಿನ ವಾರಿಯರ್ಸ್ ಅವರ ಹೋರಾಟಕ್ಕೆ ನಾವು ಸಹಕಾರ ಕೊಡಬೇಕು ಅಂದ್ರೆ ಸುಮ್ಮನೇ ಸುತ್ತಾಡುವುದನ್ನು ತ್ಯಾಗ ಮಾಡಿ ಮನೆಯಲ್ಲಿಯೇ ಇರೋಣ. ಕೊರೊನಾ ತೊಲಗಿಸಲು ಎಲ್ಲರೂ ಕೈಜೋಡಿಸೋಣ ಎಂದು ರಾಜ್ಯದ ಜನತೆಗೆ ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಮನವಿ ಮಾಡಿದ್ದಾರೆ.
Last Updated : Apr 11, 2020, 10:04 PM IST