ಕಲಬುರಗಿಯಲ್ಲಿ ಸ್ವಯಂ ಕರ್ಫ್ಯೂ ವಿಧಿಸಿಕೊಂಡ ಜನತೆ: ವ್ಯಾಪಾರ ವಹಿವಾಟು ಬಂದ್ - ಕಲಬುರಗಿ ಸಂಪೂರ್ಣ ಸ್ತಬ್ಧ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6500446-thumbnail-3x2-surya.jpg)
ಜನತಾ ಕರ್ಫ್ಯೂಗೆ ಕಲಬುರಗಿಯಲ್ಲಿ ಜನರ ಸಂಪೂರ್ಣ ಬೆಂಬಲ ದೊರೆತಿದೆ. ಬೆಳಗ್ಗೆ 7 ಗಂಟೆಯಿಂದಲೇ ಸರ್ಕಾರಿ ಹಾಗೂ ಖಾಸಗಿ ವಾಹನಗಳ ಸಂಚಾರ ಸಂಪೂರ್ಣ ನಿಂತಿದೆ. ವ್ಯಾಪಾರ-ವಹಿವಾಟು ಬಂದ್ ಆಗಿದೆ. ಪೆಟ್ರೋಲ್ ಬಂಕ್‌ಗಳನ್ನೂ ಮುಚ್ಚಲಾಗಿದೆ. ಜನರು ಮನೆಯಿಂದ ಹೊರಬರದಂತೆ ಸ್ವಯಂ ಕರ್ಫ್ಯೂ ವಿಧಿಸಿಕೊಂಡಿದ್ದಾರೆ. ಈ ಬಗ್ಗೆ ನಮ್ಮ ಪ್ರತಿನಿಧಿ ವಾಕ್ ಥ್ರೂ ಮೂಲಕ ಇಲ್ಲಿಯವರೆಗಿನ ಚಿತ್ರಣ ಕೊಟ್ಟಿದ್ದಾರೆ, ನೋಡಿ.