ಬೆಂಗಳೂರಿಗರಿಗೆ ಸದ್ಯಕ್ಕಿಲ್ಲ ಇಸ್ಕಾನ್ ಕೃಷ್ಣನ ದರ್ಶನ ಭಾಗ್ಯ..! - iskcon
🎬 Watch Now: Feature Video
ಬೆಂಗಳೂರು: ನಾಳೆಯಿಂದ ದೇವಾಲಯಗಳ ಪುನಾರಂಭಕ್ಕೆ ಅನುಮತಿ ಸಿಕ್ಕರೂ ನಗರದ ಪ್ರಸಿದ್ಧ ಕೃಷ್ಣ ದೇವಸ್ಥಾನ ಇಸ್ಕಾನ್ ತೆರೆಯೋದಿಲ್ಲ. ದೇವಸ್ಥಾನದಲ್ಲಿ ಸಿದ್ಧತೆಗೆ ಕಾಲಾವಕಾಶ ಬೇಕಿರುವ ಹಿನ್ನೆಲೆ ಆಡಳಿತ ಮಂಡಳಿ ಈ ನಿರ್ಧಾರ ತೆಗೆದುಕೊಂಡಿದೆ. ಈ ಕುರಿತು ನಮ್ಮ ಈಟಿವಿ ಭಾರತ ಪ್ರತಿನಿಧಿ ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ ನೋಡಿ...