ಕೊಟ್ಟ ಮಾತು ಮರೆತು ಹೋದ್ರಾ ಅಮಿತ್ ಶಾ..? 5 ವರ್ಷವಾಯ್ತು ಇನ್ನೂ ಯಾವಾಗ? - ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ

🎬 Watch Now: Feature Video

thumbnail

By

Published : Sep 17, 2019, 2:47 PM IST

ಹೈದರಾಬಾದ್​ ನಿಜಾಮರ ಕಪಿಮುಷ್ಠಿಯಿಂದ ಮುಕ್ತಿಗೊಳಿಸಿ ಅಖಂಡ ಕರ್ನಾಟಕಕ್ಕೆ ವಿಲೀನಗೊಳಿಸಿದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಮೂರ್ತಿ ಸ್ಥಾಪನೆಗೆ ಒಂದು ವರ್ಷದ ಡೆಡ್ ಲೈನ್ ಕೊಟ್ಟು 5 ವರ್ಷವಾದರೂ ಲೋಕಾರ್ಪಣೆ ಆಗದೇ ನನೆಗುದಿಗೆ ಬಿದ್ದ ಗೋರ್ಟಾ ಸ್ಮಾರಕ ವಿಚಾರದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೊಟ್ಟ ಮಾತು ಮರೆತು ಬಿಟ್ರಾ?

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.